ಸದಸ್ಯ:Ananth subray/Main Page
Jump to navigation
Jump to search
ವಿಕಿಕೋಟ್ಗೆ ಸ್ವಾಗತ,
ಇದು ಒಂದು ಉಚಿತ ಮತ್ತು ಸ್ವತಂತ್ರ ಗಾದೆಗಳ ನಿಧಿ.
|
ಗುರುವಾರ, ಜನವರಿ ೨೮, ೨೦೨೧, ೧೬:೧೪ (UTC) ವ್ಯಕ್ತಿಗಳು,ಆಕರಗಳು,ಜನಪದ |
ವಿಕಿಕೋಟ್ ನಲ್ಲಿ ನೀವು ಬಹಳ ಪ್ರಮುಖ ವ್ಯಕ್ತಿಗಳ ಸಂಭಾಷಣೆ-ಮಾತುಗಳು, ಪ್ರಮುಖ ಪುಸ್ತಕದಲ್ಲಿರುವ ಗಾದೆಗಳು ಅಥವಾ ನಮ್ಮೂರಿನ ಜನಪ್ರಿಯ ಗಾದೆಗಳು ಸೇರಿಸಬಹುದು. ಇಲ್ಲಿಂದ ಕನ್ನಡ ವಿಶ್ವಕೋಶದಲ್ಲಿ ಇರುವ ಸಂಬಂಧಿತ ಪುಟಗಳಿಗೆ ಕೊಂಡಿಗಳಿವೆ. |
ಇಂದಿನ ಕೋಟ್
- ಕನ್ನಡ ವಿಕಿಕೋಟ್‍ನ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಪುಟಗಳಿಂದ ಕೆಲವು ಸ್ವಾರಸ್ಯಕರ ಕೋಟ್‍ಗಳು
- ಶಿವರಾಮ ಕಾರಂತ : ಇನ್ನೊಬ್ಬರ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ ನಮ್ಮ ಹುಚ್ಚುತನ ನಮಗೆ ಕಾಣಿಸದು.
- ಪು.ತಿ.ನರಸಿಂಹಾಚಾರ್ :ತಾಳಿ ತಾಳಿ ಎನ್ನುವುದೇ ಮಂತ್ರ; ತಾಳ್ಮೆ ಇಲ್ಲದಿರೆ ಬಾಳೇ ಅತಂತ್ರ.
- ಇಟಲಿ ಗಾದೆಗಳು: ಆರಂಭದಲ್ಲಿ ಯೋಚಿಸದವನು ಕೊನೆಯಲ್ಲಿ ಸಂಕಟಪಡುತ್ತಾನೆ.
- ಪಂಪ : ಮಾನವಜಾತಿ ತಾನೊಂದೆ ವಲಂ.
- ಭೀಮಸೇನ ಜೋಷಿ : ಸಂಗೀತಕ್ಕೆ ತಮ್ಮ ಜೀವನವನ್ನು ಸಮರ್ಪಿಸಿದ ಎಲ್ಲ ಹಿಂದುಸ್ತಾನಿ ಗಾಯಕರ ಪರವಾಗಿ ನಾನು ಈ ಗೌರವವನ್ನು ಸ್ವೀಕರಿಸುತ್ತೇನೆ.
- ಡಿ.ವಿ.ಜಿ. : ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಬಗು.
|
ವಿಕಿಪೀಡಿಯ ಬಳಗದ ಇತರ ಯೋಜನೆಗಳು: | |||||||
ವಿಕಿಪೀಡಿಯ ವಿಶ್ವಕೋಶ |
ವಿಕಿಮೀಡಿಯ ಕಾಮನ್ಸ್ ಮೀಡಿಯಾ ಕಣಜ |
ವಿಕ್ಷನರಿ ಶಬ್ದಕೋಶ |
ವಿಕಿ ಬುಕ್ಸ್ ಪುಸ್ತಕಗಳು | ||||
ಮೆಟಾ-ವಿಕಿ ಪ್ರಾಜೆಕ್ಟ್ ಸಂಯೋಜನೆ |
ವಿಕಿ ಸೋರ್ಸ್ ಮುಕ್ತ ಸಾಹಿತ್ಯ |
ವಿಕಿ ನ್ಯೂಸ್ ಸುದ್ದಿ |
ವಿಕಿ ಸ್ಪೀಷೀಸ್ ಜೈವಿಕ ಮಾಹಿತಿ |