ವಿಷಯಕ್ಕೆ ಹೋಗು

ಮುಖ್ಯ ಪುಟ

ವಿಕಿಕೋಟ್ದಿಂದ
ಕನ್ನಡ ವಿಕಿಕೋಟ್ ನಲ್ಲಿ ೨೬೧ ಪುಟಗಳಿವೆ.
ಸೋಮವಾರ, ಜುಲೈ ೧೫, ೨೦೨೪, ೧೧:೦೪ (UTC) ವ್ಯಕ್ತಿಗಳು,ಆಕರಗಳು,ಜನಪದ

ಅಕಾರಾದಿ ಗಾದೆಗಳು,ಅರಳಿ ಕಟ್ಟೆ

ವಿಕಿಕೋಟ್ ನಲ್ಲಿ ನೀವು ಬಹಳ ಪ್ರಮುಖ ವ್ಯಕ್ತಿಗಳ ಸಂಭಾಷಣೆ-ಮಾತುಗಳು, ಪ್ರಮುಖ ಪುಸ್ತಕದಲ್ಲಿರುವ ಗಾದೆಗಳು ಅಥವಾ ನಮ್ಮೂರಿನ ಜನಪ್ರಿಯ ಗಾದೆಗಳು ಸೇರಿಸಬಹುದು. ಇಲ್ಲಿಂದ ಕನ್ನಡ ವಿಶ್ವಕೋಶದಲ್ಲಿ ಇರುವ ಸಂಬಂಧಿತ ಪುಟಗಳಿಗೆ ಕೊಂಡಿಗಳಿವೆ.

ಕನ್ನಡ ವಿಕಿಕೋಟ್‍ನ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಪುಟಗಳಿಂದ ಕೆಲವು ಸ್ವಾರಸ್ಯಕರ ಕೋಟ್‍ಗಳು
ಭೀಮಸೇನ ಜೋಷಿ
  • ಶಿವರಾಮ ಕಾರಂತ : ಇನ್ನೊಬ್ಬರ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ ನಮ್ಮ ಹುಚ್ಚುತನ ನಮಗೆ ಕಾಣಿಸದು.
  • ಪಂಪ  : ಮಾನವಜಾತಿ ತಾನೊಂದೆ ವಲಂ.
  • ಭೀಮಸೇನ ಜೋಷಿ  : ಸಂಗೀತಕ್ಕೆ ತಮ್ಮ ಜೀವನವನ್ನು ಸಮರ್ಪಿಸಿದ ಎಲ್ಲ ಹಿಂದುಸ್ತಾನಿ ಗಾಯಕರ ಪರವಾಗಿ ನಾನು ಈ ಗೌರವವನ್ನು ಸ್ವೀಕರಿಸುತ್ತೇನೆ.
  • ಡಿ.ವಿ.ಜಿ. : ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಬಗು.

ವಿಕಿಮೀಡಿಯ ಬಳಗದ ಇತರ ಯೋಜನೆಗಳು:

ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಆತಿಥೇಯವಹಿಸಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದಯವಿಟ್ಟು ದೇಣಿಗೆ ನೀಡಲು ಈ ಪುಟಕ್ಕೆ ಭೇಟಿ ನೀಡಿ (ದೇಣಿಗೆ ಲಿಂಕ್ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ & ಜಾಲತಾಣ ಆಂಗ್ಲ ಭಾಷೆಯಲ್ಲಿದೆ).