ಟೆಂಪ್ಲೇಟು:ಹೊಸ ಪುಟಗಳು

ವಿಕಿಕೋಟ್ದಿಂದ
Jump to navigation Jump to search
ಕನ್ನಡ ವಿಕಿಕೋಟ್‍ನ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಪುಟಗಳಿಂದ ಕೆಲವು ಸ್ವಾರಸ್ಯಕರ ಕೋಟ್‍ಗಳು
  • ಶಿವರಾಮ ಕಾರಂತ : ಇನ್ನೊಬ್ಬರ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ ನಮ್ಮ ಹುಚ್ಚುತನ ನಮಗೆ ಕಾಣಿಸದು.
  • ಪಂಪ  : ಮಾನವಜಾತಿ ತಾನೊಂದೆ ವಲಂ.
  • ಭೀಮಸೇನ ಜೋಷಿ  : ಸಂಗೀತಕ್ಕೆ ತಮ್ಮ ಜೀವನವನ್ನು ಸಮರ್ಪಿಸಿದ ಎಲ್ಲ ಹಿಂದುಸ್ತಾನಿ ಗಾಯಕರ ಪರವಾಗಿ ನಾನು ಈ ಗೌರವವನ್ನು ಸ್ವೀಕರಿಸುತ್ತೇನೆ.
  • ಡಿ.ವಿ.ಜಿ. : ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಬಗು.