ವಿಷಯಕ್ಕೆ ಹೋಗು

ಬಸವೇಶ್ವರ

ವಿಕಿಕೋಟ್ದಿಂದ


Commons
Commons
Wikimedia Commons has media related to:
w
w
ವಿಕಿಪೀಡಿಯದಲ್ಲಿ ಇದರ ಬಗ್ಗೆ ಒಂದು ಲೇಖನವಿದೆ:
s
s
ವಿಕಿಸೋರ್ಸ್ ಸಂಬಂಧಿಸಿದ ಒಂದು ಪುಟ ಇದೆ:
s
s
ವಿಕಿಸೋರ್ಸ್ ಸಂಬಂಧಿಸಿದ ಒಂದು ಪುಟ ಇದೆ:
  • ಕಾಯಕವೇ ಕೈಲಾಸ, ಕರ್ತವ್ಯದ ಉದ್ದೇಶ.
  • ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ
  • ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯಾ.
  • ಬಯ್ದವರೆನ್ನ ಬಂಧುಗಳೆಂಬೆ, ಜರೆದವರೆನ್ನ ಜನ್ಮಬಂಧುಗಳೆಂಬೆ ಹೊಗಳಿದವರೆನ್ನ ಹೊನ್ನಶೂಲಕ್ಕಿಕಿದರು.
  • ತನುವಿನ ಕೋಪ ಹಿರಿತನಕ್ಕೆ ಕೇಡು. ಮನದ ಕೋಪ ತನ್ನ ಅರಿವಿಗೆ ಕೇಡು. - ೧೩:೦೩, ೧೭ ಮಾರ್ಚ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.
  • ಸಾರ ಸಜ್ಜನರ ಸಂಗವ ಮಾಡುವುದು, ದೂರ ದುರ್ಜನರ ಸಂಗ ಬೇಡವಯ್ಯಾ.
  • ನುಡಿದರೆ ಮುತ್ತಿನ ಹಾರದಂತಿರಬೇಕು.
  • ಬೆಲ್ಲವಿಲ್ಲದಿದ್ದರೂ ಬೆಲ್ಲದಂತೆ ಮಾತನಾಡಬೇಕು.
  • ಆಚಾರವೇ ಸ್ವರ್ಗ ಅನಾಚಾರವೇ ನರಕ.
  • ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ನೀನಲ್ಲದೆ ಮತ್ತಾರೂ ಇಲ್ಲವಯ್ಯ.
"https://kn.wikiquote.org/w/index.php?title=ಬಸವೇಶ್ವರ&oldid=9675" ಇಂದ ಪಡೆಯಲ್ಪಟ್ಟಿದೆ