ರಾಮಾಯಣ
ಗೋಚರ
- ಮಾಡಿದ ಪ್ರತಿಜ್ಞೆ, ನೀಡಿದ ವಚನವನ್ನು ಸದಾ ಪಾಲಿಸಬೇಕು.
- ವಿವೇಕಿಯಾದವನು ಇನ್ನೊಬ್ಬರು ನಿಂದಿಸಬಹುದಾದ ಕಾರ್ಯವನ್ನು ಮಾಡಬಾರದು. - ೦೫:೦೦, ೨೯ ಮೇ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಬೇರೆಯವರಿಂದ ಪಡೆದ ಉಪಕಾರವನ್ನು ಸಜ್ಜನರು ಎಂದೂ ಮರೆಯುವುದಿಲ್ಲ. - ೦೯:೫೨, ೧೪ ಜನವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕೋಪ ಬಂದಾಗ ಪಾಪಕೃತ್ಯವನ್ನು ಮಾಡದವನಾರು? ಆದ್ದರಿಂದ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮೇಲು. - ೦೯:೧೯, ೩ ಫೆಬ್ರುವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.