ವಿಕಿಕೋಟ್:ಅರಳಿ ಕಟ್ಟೆ

ವಿಕಿಕೋಟ್ದಿಂದ

ವಿಕಿ ಕೋಟ್ಸ್ ಗೆ ಹಾಟ್ ಕ್ಯಾಟ್[ಸಂಪಾದಿಸಿ]

ವಿಕಿ ಕೋಟ್ಸ್ ಗೆ ಹಾಟ್ ಕ್ಯಾಟ್ ನಂತಹ ಗ್ಯಾಜೆಟ್ ಗಳನ್ನು ಸೇರಿಸಬೇಕಿದೆ. ಇದಕ್ಕೆ ನನಗೆ ಅಡ್ಮಿನ್ ಹಕ್ಕುಗಳ ಸವಲತ್ತಿನ ಅವಶ್ಯಕತೆ ಇದೆ. ನಿರ್ವಾಹಕರು ಈ ಗ್ಯಾಜೆಟ್ ಗಳನ್ನು ಸೇರಿಸಿ ಅಥವಾ ನನಗೆ ಆಡ್ಮಿನ್ ಹಕ್ಕುಗಳನ್ನು ನೀಡಿ ಎಂದು ಕೇಳಿಕೊಳ್ಳುತ್ತೇನೆ. Omshivaprakash (talk) ೦೬:೫೭, ೨ ಮೇ ೨೦೧೩ (UTC)

  • ಸಮ್ಮತಿಯಿದೆ M G Harish (talk) ೧೭:೩೩, ೨ ಮೇ ೨೦೧೩ (UTC)
ಧನ್ಯವಾದ ಹರೀಶ್ Omshivaprakash (talk) ೦೮:೨೮, ೧೧ ಮೇ ೨೦೧೩ (UTC)

ವಿಕಿ ಕೋಟ್ಸ್ ಕನ್ನಡ ಲಾಂಛನ[ಸಂಪಾದಿಸಿ]

ಸದ್ಯದ ಕನ್ನಡ ವಿಕಿಕೋಟ್ಸ್ ಲಾಂಛನ ಆಂಗ್ಲ ಭಾಷೆಯಲ್ಲಿದೆ. ಇದನ್ನು ಕನ್ನಡಿಕರಿಸಿ, ಕಾಮನ್ಸ್ ಗೆ ಅಪ್ಲೋಡ್ ಮಾಡಲಾಗಿದೆ ಹಾಗೂ ಈ ಮೂಲಕ ಇದನ್ನು ಕನ್ನಡ ವಿಕಿಕೋಟ್ ಗೆ ಅಳವಡಿಸಲು ಸಮುದಾಯದ ಸಮ್ಮತಿ ಕೇಳುತ್ತಿದ್ದೇನೆ. ನಿಮ್ಮ ಅಭಿಪ್ರಾಯ ತಿಳಿಸಿ. - Csyogi (ಚರ್ಚೆ) ೧೮:೪೫, ೩೦ ಜೂನ್ ೨೦೧೫ (UTC)

YesY ಸಮ್ಮತಿ ಇದೆ ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೮:೫೧, ೩೦ ಜೂನ್ ೨೦೧೫ (UTC)
YesY ಸಮ್ಮತಿ ಇದೆ Pavithrah (ಚರ್ಚೆ) ೧೮:೫೩, ೩೦ ಜೂನ್ ೨೦೧೫ (UTC)
YesY Devudilip (ಚರ್ಚೆ) ೧೮:೧೫, ೧ ಜುಲೈ ೨೦೧೫ (UTC)

ಸಮ್ಮತಿ ನೀಡಿದಕ್ಕೆ ಧನ್ಯವಾದಗಳು. ಹೊಸ ಕನ್ನಡ ವಿಕಿಕೋಟ್ ಲಾಂಛನವನ್ನು ಈಗ ಅಳವಡಿಸಲಾಗಿದೆ. Csyogi (ಚರ್ಚೆ) ೦೬:೦೮, ೨೭ ಆಗಸ್ಟ್ ೨೦೧೫ (UTC)

ಗ್ಯಾಜೆಟ್[ಸಂಪಾದಿಸಿ]

ಕೋಟ್ಸ್ ಗೆ ಹಾಟ್ ಕ್ಯಾಟ್ ಅಳವಡಿಸಲು ವಿನಂತಿ. Sangappadyamani (ಚರ್ಚೆ) ೧೭:೧೨, ೨೪ ಅಕ್ಟೋಬರ್ ೨೦೧೭ (UTC)

Support/ಸಮ್ಮತಿ[ಸಂಪಾದಿಸಿ]

  1. -- ★ Anoop / ಅನೂಪ್ © ೧೭:೧೯, ೨೪ ಅಕ್ಟೋಬರ್ ೨೦೧೭ (UTC)
  2. --Gopala Krishna A (ಚರ್ಚೆ) ೦೬:೩೬, ೨೭ ಅಕ್ಟೋಬರ್ ೨೦೧೭ (UTC)
  3. --Sangappadyamani (ಚರ್ಚೆ) ೦೭:೪೨, ೨೭ ಅಕ್ಟೋಬರ್ ೨೦೧೭ (UTC)
  4. --Vishwanatha Badikana (ಚರ್ಚೆ) ೧೬:೨೯, ೨೭ ಅಕ್ಟೋಬರ್ ೨೦೧೭ (UTC)
  5. --Ananth subray (ಚರ್ಚೆ) ೧೪:೫೭, ೨೮ ಅಕ್ಟೋಬರ್ ೨೦೧೭ (UTC)

@ಸದಸ್ಯ:M G Harish ರವರೆ (ನಿರ್ವಾಹಕರು) ಈ ಮೇಲಿನ ಬದಲಾವಣೆಯನ್ನು ಸಮುದಾಯದ ಸದಸ್ಯರು ಒಪ್ಪಿರುವದರಿಂದ ಅಳವಡಿಸಲು ವಿನಂತಿ.Sangappadyamani (ಚರ್ಚೆ) ೧೩:೫೨, ೨೭ ಅಕ್ಟೋಬರ್ ೨೦೧೭ (UTC)

* ಈಗ ಅಳವಡಿಸಲಾಗಿದೆ. ★ Anoop / ಅನೂಪ್ © ೦೫:೨೩, ೧೪ ಫೆಬ್ರುವರಿ ೨೦೧೮ (UTC)

changing project namespace name from English to Kannada[ಸಂಪಾದಿಸಿ]

I would be changing Wikiquote project namespace name from English to kannada text ವಿಕಿಕೋಟ್ as per {{SITENAME}}.~aanzx (ಚರ್ಚೆ) ೦೯:೫೦, ೨೨ ಸೆಪ್ಟೆಂಬರ್ ೨೦೨೨ (UTC)

This is now resolved ಇದನ್ನು ಈಗ ಪರಿಹರಿಸಲಾಗಿದೆ - @phab:318318 ~aanzx (ಚರ್ಚೆ) ೧೪:೪೬, ೨೨ ಸೆಪ್ಟೆಂಬರ್ ೨೦೨೨ (UTC)

Support[ಸಂಪಾದಿಸಿ]

  1. --Pavanaja (ಚರ್ಚೆ) ೦೯:೫೯, ೨೨ ಸೆಪ್ಟೆಂಬರ್ ೨೦೨೨ (UTC)
  2. --Vikashegde (ಚರ್ಚೆ) ೧೦:೩೦, ೨೨ ಸೆಪ್ಟೆಂಬರ್ ೨೦೨೨ (UTC)
  3. --Krishnakulkarni36 (ಚರ್ಚೆ) ೧೦:೪೩, ೨೨ ಸೆಪ್ಟೆಂಬರ್ ೨೦೨೨ (UTC)
  4. --Gopala Krishna A (ಚರ್ಚೆ) ೧೦:೫೨, ೨೨ ಸೆಪ್ಟೆಂಬರ್ ೨೦೨೨ (UTC)

ವಿಕಿ ಸಮ್ಮಿಲನ ೨೦೨೩, ಉಡುಪಿ[ಸಂಪಾದಿಸಿ]

The_gate_to_Udupi_Town] ಕನ್ನಡ ವಿಕಿ ಸಮ್ಮಿಲನ ೨೦೨೩, ಉಡುಪಿ "Wikidata"

ಹಲವು ವರ್ಷಗಳ ನಂತರ ಕನ್ನಡ ವಿಕಿಮೀಡಿಯನ್ನರ ಭೌತಿಕ ಸಮ್ಮಿಲನವನ್ನು ಜನವರಿ ೨೨,೨೦೨೩ರಂದು ಉಡುಪಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಎಲ್ಲ ಸಂಪಾದಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು ಬಹಳ ಸಮಯದ ನಂತರ ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ ವಿಕಿಮೀಡಿಯನ್ನರ ಸಮಾಗಮವು ಜ್ಞಾನದ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ ವಿಶ್ವಾಸವಿದೆ. ಕನ್ನಡ ವಿಕಿಸಮುದಾಯದ ಎಲ್ಲಾ ಸಂಪಾದಕರು ಸ್ವಯಂಪ್ರೇರಣೆಯಿಂದ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ಎಲ್ಲಾ ಕನ್ನಡ ವಿಕಿಮೀಡಿಯನ್ನರಿಗೆ ಪ್ರೀತಿಯ ಸ್ವಾಗತ.

ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು ಈ ಪುಟಕ್ಕೆ ಭೇಟಿ ಕೊಡಿ.

Your wiki will be in read-only soon[ಸಂಪಾದಿಸಿ]

MediaWiki message delivery ೦೬:೧೧, ೨೧ ಏಪ್ರಿಲ್ ೨೦೨೩ (IST)[reply]

ನಿಮ್ಮ ವಿಕಿ ಶೀಘ್ರದಲ್ಲೇ ಓದಲು-ಮಾತ್ರ ಲಭ್ಯವಾಗಿರುತ್ತದೆ[ಸಂಪಾದಿಸಿ]

Trizek_(WMF) (talk) ೧೪:೫೩, ೧೫ ಸೆಪ್ಟೆಂಬರ್ ೨೦೨೩ (IST)[reply]

ವಿಕಿಪೀಡಿಯಾ ಮತ್ತು ವಿಕಿಸೋರ್ಸ್ ಟೆಂಪ್ಲೇಟ್ ಅಗತ್ಯ[ಸಂಪಾದಿಸಿ]

ವಿವಿಧ ವಿಕಿಗಳನ್ನು ಕೂಡಿಸುವ ಟೆಂಪ್ಲೇಟ್ ಗಳು ವಿಕಿಕೋಟ್ ನಲ್ಲಿ ತರಬೇಕಿದೆ.

ವಿಕಿಪೀಡಿಯ, ವಿಕಿಸೋರ್ಸ್ ವಿಕ್ಷನರಿ ಇವನ್ನೆಲ್ಲಾ ಸಂಪರ್ಕಿಸಲೋಸುಗ ಇವು ಅಗತ್ಯ

ಟೆಂಪ್ಲೇಟ್:Wikipedia ಟೆಂಪ್ಲೇಟ್:Wikisource ಟೆಂಪ್ಲೇಟ್:Sister projects

ಈ ಮೂರನ್ನು ತಪ್ಪಾಗಿ ಸೃಷ್ಟಿಸಿದೆ, ಇವನ್ನು ದಯಮಾಡಿ ಅಳಿಸಿ.


Wikimedia Foundation operates several other multilingual and free-content projects:

Meta-Wiki
Wikimedia project coordination
Wikipedia
Free Encyclopedia
Wikibooks
Free textbooks and manuals
Wikiquote
Collection of quotations
Wikisource
Free source documents
Wikispecies
Directory of species
Wikinews
Free content news source
Commons
Shared media repository


Wikimedia Foundation operates several other multilingual and free-content projects:

Meta-Wiki
Wikimedia project coordination
Wikipedia
Free Encyclopedia
Wikibooks
Free textbooks and manuals
Wikiquote
Collection of quotations
Wikisource
Free source documents
Wikispecies
Directory of species
Wikinews
Free content news source
Commons
Shared media repository


ಟೆಂಪ್ಲೇಟು:Wiktionary ಟೆಂಪ್ಲೇಟು:Wikisource ಸರ್ವಜ್ಞ, ಬಸವೇಶ್ವರ, ಹದಿಬದೆಯ ಧರ್ಮ ಇವುಗಳ ಕೋಟ್ ಸೇರಿಸುವಾಗ ಕಂಡದ್ದು. Gangaasoonu (ಚರ್ಚೆ) ೧೮:೦೪, ೧ ಜನವರಿ ೨೦೨೪ (IST)[reply]

Do you use Wikidata in Wikimedia sibling projects? Tell us about your experiences[ಸಂಪಾದಿಸಿ]

Note: Apologies for cross-posting and sending in English.

Hello, the Wikidata for Wikimedia Projects team at Wikimedia Deutschland would like to hear about your experiences using Wikidata in the sibling projects. If you are interested in sharing your opinion and insights, please consider signing up for an interview with us in this Registration form.
Currently, we are only able to conduct interviews in English.

The front page of the form has more details about what the conversation will be like, including how we would compensate you for your time.

For more information, visit our project issue page where you can also share your experiences in written form, without an interview.
We look forward to speaking with you, Danny Benjafield (WMDE) (talk) 08:53, 5 January 2024 (UTC)

ನಿಮ್ಮ ವಿಕಿ ಶೀಘ್ರದಲ್ಲೇ ಓದಲು-ಮಾತ್ರ ಲಭ್ಯವಾಗಿರುತ್ತದೆ[ಸಂಪಾದಿಸಿ]

Trizek (WMF), ೦೫:೩೧, ೧೫ ಮಾರ್ಚ್ ೨೦೨೪ (IST)[reply]