ಸದಸ್ಯರ ಚರ್ಚೆಪುಟ:Ananth subray

Page contents not supported in other languages.
ವಿಕಿಕೋಟ್ದಿಂದ

Hi Ananth, I am recently seeing your update in Kannada Wikiquote, "Wikiquote:Quote of the day". I appreciate the initiative but in my opinion it does not go well with it unless it appears on the main page. Adding it as just a new page will not serve any purpose and also it will be a duplicate. It would be good if you have a discussion around any initiative on aralikatte before you implement it.

Thanks, Pavithra

ಟೆಂಪ್ಲೇಟು ಮತ್ತು ಮೊಡ್ಯೂಲ್‌ಗಳನ್ನು ಪರೀಕ್ಷಿಸುವಾಗ[ಸಂಪಾದಿಸಿ]

ನಮಸ್ತೆ ಅನಂತ್,

ನೀವು ಹೊಸದಾಗಿ ಟೆಂಪ್ಲೇಟು ಮತ್ತು ಮೊಡ್ಯೂಲ್‌ಗಳನ್ನು ಸೇರಿಸುವ ಮುನ್ನ ಸಮುದಾಯದೊಂದಿಗೆ ಅರಳಿಕಟ್ಟಿಯಲ್ಲಿ ಚರ್ಚಿಸಲು ಕೋರಿಕೊಳ್ಳುತ್ತಿದ್ದೇನೆ. ಈಗ ನೀವು ಸೇರಿಸಿರುವ {{ಸೂಚನಾಫಲಕ-ಅರಳಿಕಟ್ಟೆ}} ಟೆಂಪ್ಲೇಟ್‌ನಲ್ಲಿ ದೋಷವಿದ್ದು, ನಿಮ್ಮ ಸಂಪಾದನೆಯನ್ನು ಹಿಂದಿನಂತೆ ಮಾಡಿದ್ದೇನೆ. ಪರೀಕ್ಷೆಗಳನ್ನು ನಿಮ್ಮ ಪರೀಕ್ಷಾಪುಟದಲ್ಲಿ ಮಾಡಿ, ಅರಳಿಕಟ್ಟೆಯಲ್ಲಿ ಅದರ ಲಿಂಕ್‌ ನೀಡಿರಿ. ಕೆಲವೊಂದು ಮೊಡ್ಯೂಲ್‌ ಮತ್ತು ಟೆಂಪ್ಲೇಟ್‌ಗಳನ್ನು ಬೇರೆ ವಿಕಿಗಳಿಂದ ನಕಲಿಸುವುದು ತರವಲ್ಲ, ತಾಂತ್ರಿಕವಾಗಿ ಇದು ಹೊಸ ದೋಷಗಳನ್ನ ವಿಕಿ ಆಹ್ವಾನಿಸುತ್ತಿದೆ. ಧನ್ಯವಾದಗಳು. Csyogi (ಚರ್ಚೆ) ೨೦:೨೫, ೨೦ ಫೆಬ್ರುವರಿ ೨೦೧೬ (UTC)