ವಿಷಯಕ್ಕೆ ಹೋಗು

ಸ್ವಾಮಿ ಚಿನ್ಮಯಾನಂದ

ವಿಕಿಕೋಟ್ದಿಂದ
  • ಒಬ್ಬ ಪರಿಪೂರ್ಣ ವ್ಯಕ್ತಿಯ ಮನಸ್ಸು ಕನ್ನಡಿಯಂತೆ. ಎಲ್ಲವನ್ನೂ ಪ್ರತಿಬಿಂಬಿ­ಸುತ್ತದೆ. ಯಾವುದನ್ನೂ ತಿರಸ್ಕರಿಸುವುದಿಲ್ಲ. ಎಲ್ಲವನ್ನೂ ಸ್ವೀಕರಿಸುತ್ತದೆ. ಆದರೆ ಏನನ್ನೂ ಉಳಿಸಿಕೊಳ್ಳುವುದಿಲ್ಲ.
    - ೦೫:೦೫, ೨೮ ಫೆಬ್ರುವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.