ವಿಷಯಕ್ಕೆ ಹೋಗು

ಸೆನೆಕಾ

ವಿಕಿಕೋಟ್ದಿಂದ
  • ಅಗ್ನಿಯು ಚಿನ್ನದ ಪರೀಕ್ಷೆಯನ್ನು ಮಾಡುತ್ತದೆ. ಆಪತ್ಕಾಲ ಧೀರರನ್ನು ಪರೀಕ್ಷೆ ಮಾಡುತ್ತದೆ. - ೦೬:೨೬, ೩ ಫೆಬ್ರುವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಕೆಲಸ ಮಾಡುತ್ತಿರುವಷ್ಟು ಕಾಲ ಮಾತ್ರ ಕನಸು ನಿಮ್ಮದು. ಕೆಲಸ ನಿಂತ ಕ್ಷಣ ಕನಸು ಮಾಯ.
  • ಕೆಲಸವನ್ನು ಸರಿಯಾಗಿ ಪ್ರಾರಂಭಿಸಿದರೆ ಅರ್ಧ ಮುಗಿಸಿದಂತೆ.
  • ನಮ್ಮ ಶಕ್ತಿಯಲ್ಲಿ ನಂಬಿಕೆ ಇರಬೇಕು. ಹಾಗೆಯೇ ಇತರರ ಶಕ್ತಿಯನ್ನು ಗೌರವಿಸಬೇಕು. ಅದಕ್ಕೆ ಭಯ ಪಡಬಾರದು.
  • ಪರಿಶ್ರಮದಿಂದ ದೇಹಬಲ ಹೆಚ್ಚುವಂತೆ, ಕಷ್ಟಗಳಿಂದ ಮನೋಬಲ ಹೆಚ್ಚುತ್ತದೆ.
  • ನಮ್ಮ ಹಣೆ ಬರಹವನ್ನು ನಾವೇ ಬರೆದುಕೊಳ್ಳುತ್ತೇವೆ.
  • ಎಷ್ಟು ದಿನ ಬದುಕಿದ್ದೀರಿ ಎಂಬುದು ಮುಖ್ಯವಲ್ಲ, ಎಷ್ಟು ಚೆನ್ನಾಗಿ ಬದುಕಿದ್ದೀರಿ ಎಂಬುದು ಮುಖ್ಯ.
"https://kn.wikiquote.org/w/index.php?title=ಸೆನೆಕಾ&oldid=8831" ಇಂದ ಪಡೆಯಲ್ಪಟ್ಟಿದೆ