ವಿಷಯಕ್ಕೆ ಹೋಗು

ಸುಭಾಷಿತ ರತ್ನಭಂಡಾರ

ವಿಕಿಕೋಟ್ದಿಂದ
  • ಅತಿಯಾದ ಪರಿಚಿತತೆ ಸದರಕ್ಕೆ ಕಾರಣವಾಗುತ್ತದೆ. ಪದೇ ಪದೇ ಭೇಟಿ ಸಲುಗೆಗೆ ಮೂಲವಾಗುತ್ತದೆ. ಮಲಯಪರ್ವತಗಳಲ್ಲಿ ವಾಸಿಸುವ ರಾಣಿಯು ಚಂದನವನ್ನು ಇಂಧನವನ್ನಾಗಿ ಬಳಸುತ್ತಾಳೆ. - ೦೮:೧೮, ೨೧ ಜನವರಿ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.