ವಿಷಯಕ್ಕೆ ಹೋಗು

ಸಿ.ಎಸ್‌. ಲೂಯಿಸ್‌

ವಿಕಿಕೋಟ್ದಿಂದ
  • ಯಾರೂ ನೋಡದಿದ್ದಾಗಲೂ ಉತ್ತಮವಾದುದನ್ನೇ ಮಾಡುವುದು ನಿಜವಾದ ಪ್ರಾಮಾಣಿಕತೆ.
    - ೦೩:೨೦, ೨೧ ಆಗಸ್ಟ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮೌಲ್ಯಗಳಿಲ್ಲದ ಶಿಕ್ಷಣ ಪಡೆದವನು ಬುದ್ಧಿವಂತ ದೆವ್ವವಿದ್ದಂತೆ.
    - ೦೬:೨೪, ೨೮ ಆಗಸ್ಟ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಹೊಸ ಗುರಿ, ಕನಸನ್ನು ಕಾಣಲಾರದಷ್ಟು ಯಾರೂ ಮುದುಕರಾಗಿರುವುದಿಲ್ಲ.
    - ೦೭:೩೮, ೩ ಏಪ್ರಿಲ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.