ವುಡ್ಡಿ ಅಲೆನ್

ವಿಕಿಕೋಟ್ದಿಂದ
Jump to navigation Jump to search
  • ಯಶಸ್ಸಿನ ಗುಟ್ಟು ನನಗೆ ಗೊತ್ತಿಲ್ಲ. ಆದರೆ ಎಲ್ಲರನ್ನೂ ಸಂತುಷ್ಟರನ್ನಾಗಿಸಲು ಯತ್ನಿಸುವುದೇ ವೈಫಲ್ಯದ ಗುಟ್ಟು ಎನ್ನುವುದು ನನಗೆ ಗೊತ್ತು. - ೦೬:೩೨, ೨೪ ಮಾರ್ಚ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.