ವಿಷಯಕ್ಕೆ ಹೋಗು

ವಿಲಿಯಂ ಶೇಕ್ಸ್‌ಪಿಯರ್‌

ವಿಕಿಕೋಟ್ದಿಂದ

ಉಕ್ತಿಗಳು

[ಸಂಪಾದಿಸಿ]
  • ಅನರ್ಹರಿಗಾಗಿ ನಿಮ್ಮ ಪ್ರೀತಿಯನ್ನು ವ್ಯರ್ಥ ಮಾಡಿಕೊಳ್ಳಬೇಡಿ.
    - ೧೧:೫೨, ೧೦ ಆಗಸ್ಟ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಪ್ರೀತಿಯ ಮೌಲ್ಯ ತಿಳಿಯದ ಅಪಾತ್ರರಿಗಾಗಿ ನಿಮ್ಮ ಪ್ರೀತಿಯನ್ನು ವ್ಯರ್ಥ ಮಾಡಿಕೊಳ್ಳಬೇಡಿ.
    - ೦೯:೦೩, ೪ ಡಿಸೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಎಷ್ಟು ತಿಳಿದಿದೆಯೋ ಅದಕ್ಕಿಂತ ಕಡಿಮೆ ಮಾತನಾಡುವುದು ಸೂಕ್ತ.
    - ೧೫:೪೩, ೧೬ ಮಾರ್ಚ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ದುಃಖಿಗಳಿಗಿರುವ ಏಕಮಾತ್ರ ಪರಿಹಾರ ‘ಭರವಸೆ’.
    - ೧೧:೦೪, ೭ ಏಪ್ರಿಲ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಲೋಪಗಳಿಂದಲೇ ದೊಡ್ಡವರು ರೂಪುಗೊಂಡಿದ್ದಾರೆ.
    - ೦೬:೧೯, ೩ ಜನವರಿ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಖ್ಯಾತಿ ಎನ್ನುವುದು ನೀರ ಮೇಲಿನ ಗುಳ್ಳೆಯಂತೆ, ಕ್ಷಣಕ್ಷಣಕ್ಕೂ ದೊಡ್ಡದಾಗುತ್ತದೆ. ದೂತ.
  • ನಾವು ಕೇವಲ ಇನ್ನು ದೊಡ್ಡದಾಗಲಾರೆ ಎನ್ನುವಾಗ ಒಡೆದು ಹೋಗುತ್ತದೆ.
    - ೧೪:೪೫, ೧೧ ಜನವರಿ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮೌನವೇ ಸಂತೋಷದ ಸರ್ವೋತ್ಕೃಷ್ಟಯೆಯಿಂದ ಮಾತ್ರ ಕ್ರೂರವಾಗಿರಬೇಕು.
  • ಮುಗಿದು ಹೋಗಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲ.
  • ಕಣ್ಣುಗಳು ನಮ್ಮ ಆತ್ಮದ ಕಿಟಕಿಗಳಾಗಿವೆ.
  • ಹಲವರ ಮಾತುಗಳನ್ನು ಆಲಿಸಿ, ಆದರೆ ಕೆಲವರೊಂದಿಗೆ ಮಾತ್ರ ಮಾತನಾಡಿ.
  • ಅತಿಯಾದ ನಿರೀಕ್ಷೆಗಳು ಎದೆನೋವಿನ ತಾಯಿಬೇರಾಗಿವೆ.
  • 'ಎಲ್ಲಕ್ಕಿಂತ ಮುಖ್ಯವಾಗಿ: ನಿಮ್ಮ ಬಗ್ಗೆ ಸತ್ಯವಾಗಿರಿ.' ...
  • 'ನನ್ನ ಗುರುಗಳೇ, ಸ್ವ-ಪ್ರೀತಿಯು ಸ್ವಯಂ ನಿರ್ಲಕ್ಷ್ಯದಷ್ಟು ಕೆಟ್ಟ ಪಾಪವಲ್ಲ.' ...
  • 'ನಮ್ಮ ಅನುಮಾನಗಳು ದೇಶದ್ರೋಹಿಗಳು, ಮತ್ತು ನಾವು ಪ್ರಯತ್ನಿಸಲು ಹೆದರುವ ಮೂಲಕ ಗೆಲ್ಲಬಹುದಾದ ಒಳ್ಳೆಯದನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.' ...
  • 'ಒಳ್ಳೆಯದು ಅಥವಾ ಕೆಟ್ಟದು ಯಾವುದೂ ಇಲ್ಲ, ಆದರೆ ಆಲೋಚನೆಯು ಅದನ್ನು ಹಾಗೆ ಮಾಡುತ್ತದೆ'
  • ಕೇಳಿ ಪಡೆದು ಪ್ರೇಮ ಒಳ್ಳೆಯದು.ಕೇಳದೆಯೇ ಪಡೆದ ಪ್ರೇಮ ಇನ್ನೂ ಒಳ್ಳಯದು.

-೮ ಜುಲೈ ೨೦೨೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.