ವಿಷಯಕ್ಕೆ ಹೋಗು

ವಿನೋಬಾ ಭಾವೆ

ವಿಕಿಕೋಟ್ದಿಂದ
  • ನಮ್ಮ ಪಕ್ಕದ ಮನೆಯವರು ಸಜ್ಜನರಾಗಿದ್ದರೆ ನಮ್ಮ ಮನೆಯ ಬೆಲೆ ದುಪ್ಪಟ್ಟಾಗುತ್ತದೆ.
  • ಬೇರೆಯವರ ಅನುಭವದಿಂದ ಮನುಷ್ಯ ಕಲಿಯಲು ಮುಂದಾಗುವುದಿಲ್ಲ. ಸ್ವತಃ ಡಿಕ್ಕಿ ಹೊಡೆದಾಗ ಮಾತ್ರ ಎಚ್ಚರಗೊಳ್ಳುವನು. - ೦೮:೦೧, ೧೨ ಮೇ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಜನತೆ ಕಲ್ಪವೃಕ್ಷವಿದ್ದಂತೆ. ನೀವು ಯಾವ ಭಾವನೆಯಿಂದ ಅವರ ಬಳಿ ಹೋಗುತ್ತೀರೋ ಅದನ್ನೇ ಪಡೆಯುತ್ತೀರಿ. - ೦೬:೧೮, ೨೨ ಸೆಪ್ಟೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಿಮ್ಮ ಗುರಿ ಸೇವೆಯಾಗಿರಲಿ, ಅದನ್ನು ಗೆಲುವಿಗಾಗಿ ಮಾಡಬೇಡಿ. ಗೆಲುವು ತನ್ನಷ್ಟಕ್ಕೆ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. - ೦೫:೧೦, ೨೬ ಮೇ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.