ವಾಲ್ಮೀಕಿ ರಾಮಾಯಣ
ಗೋಚರ
- ಕ್ಷಮೆಯೇ ಯಶಸ್ಸು, ಧರ್ಮ. ಕ್ಷಮೆಯಲ್ಲಿಯೇ ಚರಾಚರ ಜಗತ್ತು ಅಡಗಿದೆ. - ೦೫:೦೩, ೧೭ ಫೆಬ್ರುವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸತ್ಯವೇ ಪರಮ ಧರ್ಮ ಎಂದು ಧರ್ಮವನ್ನು ತಿಳಿದವರು ಹೇಳುತ್ತಾರೆ. - ೦೭:೦೧, ೬ ನವೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕೋಪವನ್ನು ದೂರ ಮಾಡಿ ತಾಳ್ಮೆಯಿಂದ ಇರುವವನೇ ಮನುಷ್ಯ. ಹಾವು ಜೀರ್ಣವಾದ ಪೊರೆಯನ್ನು ಕಳಚುವಂತೆ ಅವನು ಕೋಪವನ್ನು ಬಿಡುತ್ತಾನೆ. - ೦೫:೧೫, ೪ ಡಿಸೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಯಾವುದನ್ನು ಪಡೆಯುವುದು ಕಠಿಣವೋ ಅದನ್ನು ಪಡೆಯುವುದರಲ್ಲೆ ಆನಂದವಿದೆ. - ೦೫:೪೦, ೧ ಜನವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.