ವಾಲ್ಟ್‌ ಡಿಸ್ನಿ

ವಿಕಿಕೋಟ್ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
  • ಒಳ್ಳೆಯ ಕನಸೊಂದನ್ನು ಕಾಣಬಲ್ಲಿರಿ ಎಂದಾದರೆ ಅದನ್ನು ಸಾಕಾರಗೊಳಿಸಬಲ್ಲ ಸಾಮರ್ಥ್ಯವೂ ನಿಮ್ಮಲ್ಲಿದೆ ಎಂದರ್ಥ. - ೦೫:೧೮, ೯ ಫೆಬ್ರುವರಿ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಾವು ನಿನ್ನೆಯದನ್ನು ಬದಲಿಸಲು ಸಾಧ್ಯವಿಲ್ಲ, ಏನು ಮಾಡುವುದಿದ್ದರೂ ಇಂದೇ ಮಾಡಬೇಕು, ನಾಳೆಯತ್ತ ಇಟ್ಟುಕೊಳ್ಳುವುದು ಆಶಯವಷ್ಟೇ. - ೦೮:೫೧, ೨೯ ಮೇ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.