ವಾಲ್ಟೇರ್‌

ವಿಕಿಕೋಟ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
  • ಯಾವುದನ್ನು ನೀನು ಮಾಡಲು ಸಾಧ್ಯವಿಲ್ಲ ಎನ್ನುವರೋ ಅದನ್ನು ಮಾಡಿ ತೋರಿಸುವುದೇ ಜಗತ್ತಿನಲ್ಲಿ ನೀನು ಮಾಡಬಹುದಾದ ದೊಡ್ಡ ಕಾರ್ಯ. - ೧೨:೦೧, ೨೩ ಫೆಬ್ರುವರಿ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಿನ್ನ ಅಭಿಪ್ರಾಯ ಒಪ್ಪುವುದಿಲ್ಲ. ಆದರೆ, ನಿನ್ನ ಅಭಿಪ್ರಾಯ ಪ್ರಕಟಿಸುವ ನಿನ್ನ ಹಕ್ಕನ್ನು ರಕ್ಷಿಸಲು ನನ್ನ ಪ್ರಾಣವನ್ನಾದರೂ ಕೊಡುತ್ತೇನೆ. - ೧೦:೦೭, ೨೫ ಏಪ್ರಿಲ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.