ಮಾರ್ಟಿನ್‌ಲೂಥರ್ ಕಿಂಗ್
Jump to navigation
Jump to search
- ಕತ್ತಲಿನಿಂದ ಕತ್ತಲನ್ನು ಓಡಿಸಲಾಗದು. ಅದಕ್ಕೆ ಬೆಳಕು ಬೇಕು. ದ್ವೇಷದಿಂದ ದ್ವೇಷವನ್ನು ನಾಶಪಡಿಸಲಾಗದು, ಅದು ಪ್ರೀತಿಯಿಂದ ಮಾತ್ರ ಸಾಧ್ಯ. - ೧೯:೦೯, ೧೬ ಮೇ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.