ವಿಷಯಕ್ಕೆ ಹೋಗು

ಮಾರ್ಕ್‌ ಟ್ವೇನ್‌

ವಿಕಿಕೋಟ್ದಿಂದ
  • ಯಾವುದಾದರೂ ವಿಷಯದಲ್ಲಿ ಮುಂದುವರಿಯಲು ಇರುವ ಸೂತ್ರವೆಂದರೆ ಮೊದಲು ಆರಂಭಿಸುವುದು. - ೦೯:೫೬, ೯ ಸೆಪ್ಟೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಕೋಪ ಎಂಬುದು ಆಸಿಡ್ ಇದ್ದಂತೆ.ಅದು ಪ್ರವಹಿಸಿದ ಕಡೆಗಿಂತ ಹೆಚ್ಚಾಗಿ, ಅದನ್ನು ಸಂಗ್ರಹಿಸಿಟ್ಟ ಪಾತ್ರೆಗೆ ಹೆಚ್ಚು ಹಾನಿ ಉಂಟು ಮಾಡುತ್ತದೆ.

-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೨೬ ಡಿಸೆಂಬರ್ ೨೦೨೦ (UTC)