ಭಗವದ್ಗೀತೆ

ವಿಕಿಕೋಟ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
 • ಇನ್ನೊಬ್ಬರ ದೋಷಗಳನ್ನು ಆಡಿ ಆನಂದಿಸದಿರುವುದು, ನಿಂದನೆಗೆ ಕಾರಣ­ವಾಗುವ ಅವಗುಣಗಳಿಗೆ ತನ್ನಲ್ಲಿ ನೆಲೆ ನೀಡದಿರುವುದು ಸಜ್ಜನರ ಲಕ್ಷಣ.
  - ೧೬:೫೬, ೧೧ ಸೆಪ್ಟೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಜ್ಞಾನಕ್ಕೆ ಸಮನಾದ ಪವಿತ್ರ ವಸ್ತು ಬೇರೊಂದಿಲ್ಲ.
  - ೦೫:೨೧, ೨೩ ನವೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಸಮಾಧಾನಚಿತ್ತ, ದಯಾಪರತೆ, ಮೌನ, ಆತ್ಮನಿಗ್ರಹ ಮತ್ತು ಪಾವಿತ್ರ್ಯವು ಮನಸ್ಸು ಪಾಲಿಸಬೇಕಾದ ಶಿಸ್ತುಗಳು.
  - ೧೨:೦೩, ೧ ಏಪ್ರಿಲ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.