ಬರ್ಟ್ರಂಡ್‌ ರಸೆಲ್

ವಿಕಿಕೋಟ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
  • ನೈತಿಕತೆಯನ್ನು ಆಚರಿಸದೆ ಕೇವಲ ಬೋಧಿಸುವವರ ಬಗ್ಗೆ ಎಚ್ಚರದಿಂದ ಇರಬೇಕು. - ೧೫:೫೧, ೨೯ ಆಗಸ್ಟ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಪ್ರೇಮಕ್ಕೆ ಹೆದರುವುದೆಂದರೆ ಬದುಕಿಗೆ ಹೆದರುವುದು. ಬದುಕಿಗೆ ಹೆದರಿದವರು ಬಹುಪಾಲು ಸತ್ತುಹೋಗಿರುತ್ತಾರೆ. - ೦೬:೩೩, ೫ ಆಗಸ್ಟ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.