ಬಂಕಿಮಚಂದ್ರ

ವಿಕಿಕೋಟ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
  • ದಾರಿದ್ರ್ಯ ದಾಂಗುಡಿಯಿಟ್ಟಾಗ ಧೈರ್ಯ ಕಳೆದುಕೊಳ್ಳದಿದ್ದರೆ ಸಹನಶಕ್ತಿ ಹೆಚ್ಚುತ್ತದೆ. - ೦೫:೦೬, ೮ ಜನವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ವಿಫಲ ವಿಚಾರಗಳಿಂದ ಸಫಲತೆ ಸಾಧಿಸಲು ಸಾಧ್ಯವಿಲ್ಲ. ಜಾಲಿ ಮರದಲ್ಲಿ ಗುಲಾಬಿ ಅರಳಲು ಸಾಧ್ಯವೇ ? - ೦೪:೩೮, ೫ ಮೇ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.