ಪ್ಲೇಟೊ
ಗೋಚರ
- ದುರ್ಬಲ ಚಾರಿತ್ರ್ಯದ ವ್ಯಕ್ತಿ ದಾಳಿಗೆ ಸಿಕ್ಕಿದ ಜೊಂಡು ಇದ್ದಂತೆ. ಗಾಳಿ ಬೀಸಿದ ಕಡೆಗೆ ಬಾಗುತ್ತಾನೆ. - ೦೭:೦೨, ೬ ಫೆಬ್ರುವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ದುರಾಸೆಯನ್ನು ಕೈಬಿಟ್ಟರೆ ನಿಮ್ಮ ಸಂಪತ್ತು ವೃದ್ಧಿಸುತ್ತದೆ. - ೧೬:೩೦, ೨೩ ಏಪ್ರಿಲ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಮಾತು– ಕೃತಿ ಎರಡರಲ್ಲೂ ಪ್ರಾಮಾಣಿಕತೆ ಇದ್ದು, ಅದೇ ರೀತಿ ಬದುಕು ಸಾಗಿಸಿದರೆ ದೇವರನ್ನು ಕಂಡಂತೆ. - ೦೫:೪೨, ೨೪ ಸೆಪ್ಟೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಎಲ್ಲ ಕೆಡುಕುಗಳ ಮೂಲ ಬೇರು ಅಜ್ಞಾನ. - ೦೫:೩೦, ೨೩ ಏಪ್ರಿಲ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕತ್ತಲಿಗೆ ಹೆದರುವ ಮಗುವನ್ನು ಕ್ಷಮಿಸಬಹುದು. ಆದರೆ ಬೆಳಕಿಗೆ ಅಂಜುವ ಹಿರಿಯರನ್ನು ಕ್ಷಮಿಸಲಾಗದು. - ೦೭:೩೬, ೨೨ ಮೇ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸತ್ಪ್ರಜೆಗಳಿರುವ ರಾಜ್ಯದಲ್ಲಿ ಮಾತ್ರ ಒಳ್ಳೆಯ ಸರ್ಕಾರ ಇರಲು ಸಾಧ್ಯ.kannadahanigalu.com