ಪ್ಲೂಟಾರ್ಕ್
ಗೋಚರ
- ಅಗತ್ಯ ಬಿದ್ದಾಗ ಮೌನದಿಂದ ಇರಲು ತಿಳಿಯದವನಿಗೆ, ಬುದ್ಧಿವಂತಿಕೆಯಿಂದ ಮಾತನಾಡಲೂ ಬಾರದು. - ೧೭:೦೫, ೨೬ ಜುಲೈ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಾನು ಬದಲಾದಾಗ ಬದಲಾಗುವ, ತಲೆ ಅಲ್ಲಾಡಿಸಿದಾಗ ತಲೆ ಅಲ್ಲಾಡಿಸುವ ಸ್ನೇಹಿತ ನನಗೆ ಬೇಕಿಲ್ಲ. ನೆರಳು ಆ ಕೆಲಸ ನಿರ್ವಹಿಸುತ್ತದೆ. - ೧೭:೫೦, ೭ ಮಾರ್ಚ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.