ವಿಷಯಕ್ಕೆ ಹೋಗು

ಪ್ರೇಮಚಂದ್‌

ವಿಕಿಕೋಟ್ದಿಂದ
  • ಪ್ರೀತಿ ವಸಂತದ ತಂಗಾಳಿಯಂತೆ, ದ್ವೇಷ ಗ್ರೀಷ್ಮದ ಬಿರು ಬೇಸಗೆಯಂತೆ. - ೦೫:೨೧, ೧೪ ಜನವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಒಂದು ರಾಷ್ಟ್ರವನ್ನು ಚಿರಕಾಲ ಜನರು ಪ್ರೀತಿಸುವಂತೆ ಮಾಡುವುದು ಭಾಷಾ ಬಂಧನ ಮಾತ್ರ .

-೧೪ ಜೂನ್ ೨೦೨೫ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ