ವಿಷಯಕ್ಕೆ ಹೋಗು

ಪಿ. ಲಂಕೇಶ್‌

ವಿಕಿಕೋಟ್ದಿಂದ
  • ಅಕ್ಷರ ಕಲಿತ ಹುಡುಗರು ವಿದ್ಯೆ ಕಲಿಯದೆ ಇರುವುದು ಇವತ್ತಿನ ದುರಂತಮಯ ಸಾರ್ವಜನಿಕ ಬದುಕಿಗೆ ಮುಖ್ಯ ಕಾರಣ. - ೦೯:೦೮, ೨೮ ಆಗಸ್ಟ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಕಲಿಕೆ ವಿಷಯ ಬರೀ ತಿಳಿವಳಿಕೆಯ ಮಟ್ಟದಲ್ಲಿ ಉಳಿಯದೆ ಹೆಚ್ಚು ಅರ್ಥಪೂರ್ಣ ಮಾಡಬಲ್ಲ ಮನುಷ್ಯನೊಬ್ಬ ಬೇಕು. ಆತನೇ ಕೋಚ್‌ ಅಥವಾ ಗುರು. - ೧೩:೧೮, ೫ ಸೆಪ್ಟೆಂಬರ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಗೆಲುವಿನ ಖಚಿತತೆಯಲ್ಲೂ ಸೋಲಿನ ಎಚ್ಚರವಿರಬೇಕು.