ಪಾಟೀಲ ಪುಟ್ಟಪ್ಪ
ಗೋಚರ
- ಸ್ವರ್ಗವೆನ್ನುವುದು ಇನ್ನೆಲ್ಲಿಯೂ ಇಲ್ಲ. ಅದು ಸುಖೀ ಸಂಸಾರದಲ್ಲಿಯೇ ಇದೆ. - ೦೫:೧೮, ೨೮ ಜೂನ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಾವು ಜೀವನದಲ್ಲಿ ತೀರಾ ಬಾಗಿಕೊಂಡು ನಡೆದರೆ ಜನ ನಮ್ಮ ತಲೆಯ ಮೇಲೆ ನಡೆದು ಕೊಂಡು ಹೋಗುತ್ತಾರೆ.
-೧೦ ಜುಲೈ ೨೦೨೪(UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಗುರಿಯನ್ನು ಬೇಗ ತಲುಪಬೇಕು ಎನ್ನುವವರು ದಾರಿಯಲ್ಲಿ ವಿಶ್ರಮಿಸುತ್ತಾ ಕುಳಿತುಕೊಳ್ಳಬಾರದು
-೧೫ ಜನವರಿ ೨೦೨೫(UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕೆಲಸವಿಲ್ಲದವರು ಯಾವತ್ತೂ ತಮಗೆ ಸಂಬಂಧವಿಲ್ಲದ ವಿಷಯಗಳ ಕುರಿತು ಮಾತನಾಡುತ್ತಾರೆ.
-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೨೪ ಮೇ ೨೦೨೪ (UTC)