ನೆಲ್ಸನ್ ಮಂಡೇಲಾ
Jump to navigation
Jump to search
- ಪ್ರಪಂಚವನ್ನು ಬದಲಾಯಿಸಲು ಬಳಸಬಹುದಾದ ಅತಿ ಪ್ರಬಲ ಅಸ್ತ್ರವೆಂದರೆ ಶಿಕ್ಷಣ. - ೧೭:೦೬, ೧೯ ಜನವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಹಣದಿಂದ ಯಶಸ್ಸು ಸೃಷ್ಟಿಯಾಗದು. ಆದರೆ ಹಣ ಸಂಪಾದಿಸುವ ಸ್ವಾತಂತ್ರ್ಯ ಕಲ್ಪಿಸುವುದರಿಂದ ಯಶಸ್ಸು ಸೃಷ್ಟಿಯಾಗುತ್ತದೆ. - ೦೫:೫೪, ೧೭ ನವೆಂಬರ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.