ನೆಪೋಲಿಯನ್
ಗೋಚರ
- ಹೇಳಿಕೆ ಹಿಂಪಡೆಯುವುದು, ಇಟ್ಟ ಹೆಜ್ಜೆ ಹಿಂದೆಗೆಯುವುದು, ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುವುದು ರಾಜಕೀಯದಲ್ಲಿ ಸಲ್ಲದು. - ೦೩:೦೦, ೨೫ ಮೇ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸಾಯುವುದಕ್ಕಿಂತ ನರಳಲು ಹೆಚ್ಚು ಧೈರ್ಯ ಬೇಕು.
- ನೀವು ಒಂದು ಕೆಲಸವನ್ನು ಚೆನ್ನಾಗಿ ಮಾಡಲು ಬಯಸಿದರೆ, ಅದನ್ನು ನೀವೇ ಮಾಡಿ.
- ದಿಟ್ಟತನದಿಂದ ಏನು ಬೇಕಾದರೂ ಕೈಗೊಳ್ಳಬಹುದು, ಆದರೆ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ.