ವಿಷಯಕ್ಕೆ ಹೋಗು

ದಲೈ ಲಾಮಾ

ವಿಕಿಕೋಟ್ದಿಂದ
  • ಧನಾತ್ಮಕ ಕೆಲಸ ಮಾಡಲು ಮೊದಲು ಧನಾತ್ಮಕ ದೃಷ್ಟಿ ಬೆಳೆಸಿಕೊಳ್ಳಬೇಕು - ೦೪:೫೭, ೨೯ ಜುಲೈ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸಂತೋಷದಿಂದ ಇರುವುದು, ಸಂತೋಷದಿಂದ ಒಡಗೂಡಿದ ಕುಟುಂಬವನ್ನು ಹೊಂದುವುದು ಮತ್ತು ಅಂತಿಮವಾಗಿ ಸಂತೋಷದಾಯಕ ಜಗತ್ತನ್ನು ಹೊಂದುವುದು ನಮ್ಮ ಮೂಲಭೂತ ಹಕ್ಕು.ಅದೇ ನಮ್ಮ ಗುರಿಯಾಗಿರಬೇಕು.

-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೩ ಜೂನ್ ೨೦೨೧ (UTC)

  • ಹೆಚ್ಚಿನ ಮನುಷ್ಯರು ತಾವು ಎಂದಿಗೂ ಸಾಯುವುದೇ ಇಲ್ಲವೇನೋ ಎಂಬಂತೆ ಬದುಕುತ್ತಾರೆ ಮತ್ತು ನಂತರ ತಾವು ಎಂದೂ ಬದುಕಿಯೇ ಇರಲಿಲ್ಲವೇನೋ ಎಂಬಂತೆ ಸತ್ತು ಹೋಗುತ್ತಾರೆ.

-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ , ೧೩ ಸೆಪ್ಟೆಂಬರ್ ೨೦೨೪ (UTC)

  • ಹಿಂಸಾಚಾರದಿಂದ ನೀವು ಒಂದು ಸಮಸ್ಯೆಯನ್ನು ಬಗೆಹರಿಸಿರಬಹುದು , ಆದರೆ ಅದರಿಂದ ಇನ್ನಷ್ಟು ಸಮಸ್ಯೆಗಳಿಗೆ ಬೀಜ ಬಿತ್ತಿರುತ್ತೀರಿ .
"https://kn.wikiquote.org/w/index.php?title=ದಲೈ_ಲಾಮಾ&oldid=10067" ಇಂದ ಪಡೆಯಲ್ಪಟ್ಟಿದೆ