ಥಿಯೋಡರ್ ರೂಸ್‌ವೆಲ್ಟ್

ವಿಕಿಕೋಟ್ದಿಂದ
  • ಸಾಧಿಸುತ್ತೇನೆಂಬ ಆತ್ಮವಿಶ್ವಾಸವಿದ್ದರೆ ಅರ್ಧ ಸಾಧನೆ ಆದಂತೆ. - ೦೩:೨೨, ೨೭ ಮೇ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮತ ಎಂದರೆ ಬಂದೂಕು ಇದ್ದಂತೆ. ಅದನ್ನು ಬಳಸುವವರ ಗುಣವನ್ನು ಅವಲಂಬಿಸಿ ಅದರ ಚಲಾವಣೆಯಾಗುತ್ತದೆ. - ೦೫:೪೮, ೧೮ ಏಪ್ರಿಲ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.