ವಿಷಯಕ್ಕೆ ಹೋಗು

ತಿರುವಳ್ಳುವರ್‌

ವಿಕಿಕೋಟ್ದಿಂದ

ತಿರುವಳ್ಳುವರ್ ತಮಿಳಿನ ಪ್ರಸಿದ್ಧ ಕವಿ ಮತ್ತು ತತ್ವಜ್ಞಾನಿ. ಇವರು ಬರೆದಿರುವ "ತಿರುಕ್ಕುರಳ್" ಎನ್ನುವ ಕೃತಿ ತಮಿಳು ಸಂಗಮ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ. ಜೈನರು ಬುಧ್ದರು ಮತ್ತು ಶೈವರು ಇವರನ್ನು ತಮ್ಮ ಧರ್ಮದವರೆಂದು ಹೇಳುತ್ತಾರೆ.

ನುಡಿಗಳು

[ಸಂಪಾದಿಸಿ]
  • ಉಪಕಾರವನ್ನು ಮರೆಯುವುದು ಲೇಸಲ್ಲ; ಅಪಕಾರವನ್ನು ಅಂದೇ ಮರೆಯುವುದು ಲೇಸು. - ೦೫:೦೫, ೧೯ ಡಿಸೆಂಬರ್ ೨೦೧೩ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ
  • ತನ್ನ ರೊಟ್ಟಿಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ತಿನ್ನುವವನಿಗೆ ಹಸಿವಿನ ಬಾಧೆ ಎಂದೂ ಇರುವುದಿಲ್ಲ. - ೦೭:೧೩, ೧ ಡಿಸೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.