ವಿಷಯಕ್ಕೆ ಹೋಗು

ಡಿಸ್ರೇಲಿ

ವಿಕಿಕೋಟ್ದಿಂದ
  • ತಾರುಣ್ಯದಲ್ಲಿ ನಾವು ಪ್ರಪಂಚವನ್ನು ಬದಲಿಸಲು ಬಯಸುತ್ತೇವೆ. ಮುಪ್ಪಿನಲ್ಲಿ ಯುವಕರನ್ನು ಬದಲಿಸಲು ಬಯಸುತ್ತೇವೆ. - ೦೫:೩೬, ೨೪ ಜನವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಬಾಳನ್ನು ಕ್ಷುಲ್ಲಕ ಎಂದು ಭಾವಿಸುವುದಕ್ಕೆ ಅದೇನೂ ಸುದೀರ್ಘವಾಗಿಲ್ಲ. - ೦೫:೨೬, ೨೧ ಫೆಬ್ರುವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
"https://kn.wikiquote.org/w/index.php?title=ಡಿಸ್ರೇಲಿ&oldid=6913" ಇಂದ ಪಡೆಯಲ್ಪಟ್ಟಿದೆ