ಜಿ.ಎಸ್. ಶಿವರುದ್ರಪ್ಪ
ಗೋಚರ
- ದೇವಸ್ಥಾನಗಳಿಗಿಂತ ಗ್ರಂಥಾಲಯಗಳು ಮಹತ್ವವೆಂದು ನಮ್ಮ ಜನರಿಗೆ ಅನ್ನಿಸುವುದು ಯಾವಾಗ? - ೧೦:೪೯, ೫ ಮಾರ್ಚ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ತಿಳಿದವಗೆ ಜಗವೆಲ್ಲ ರಸದ ಊಟ. - ೧೦:೩೫, ೧೪ ಫೆಬ್ರುವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಅದೂ ಬೇಕು ಇದೂ ಬೇಕು; ಎಲ್ಲವೂ ಬೇಕು ನನಗೆ; ದಾರಿ ನೂರಾರಿವೆ ಬೆಳಕಿನರಮನೆಗೆ.- ೦೮:೦೬, ೨೪ ಡಿಸೆಂಬರ್ ೨೦೧೩ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ
- ನಾನು ಬರೆಯುತ್ತೇನೆ ನಿಂತ ನೀರಾಗದೆ ಮುಂದಕ್ಕೆ ಹರಿಯುವುದಕ್ಕೆ, ಎಲ್ಲದರ ಜತೆ ಬೆರೆಯುವುದಕ್ಕೆ. - ೦೬:೩೧, ೨೭ ಆಗಸ್ಟ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.