ವಿಷಯಕ್ಕೆ ಹೋಗು

ಜಾನ್ ರಸ್ಕಿನ್‌

ವಿಕಿಕೋಟ್ದಿಂದ
  • ಜೀವನಪ್ರೀತಿ ಬೆಳೆಸಿಕೊಳ್ಳಿ, ಅದಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ. - ೦೭:೪೧, ೨೦ ಸೆಪ್ಟೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮನಸ್ಸು ಮೃದುವಾಗ ಬೇಕು.ಹೃದಯ ಅರಳುತ್ತಾ ಹೋಗಬೇಕು.ಅದೇ ಮಾನವ ಸಂಸ್ಕೃತಿ.
    - ೨ ಜುಲೈ ೨೦೨೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.