ವಿಷಯಕ್ಕೆ ಹೋಗು

ಚೀನಾ ಗಾದೆ

ವಿಕಿಕೋಟ್ದಿಂದ
  • ದುಃಖದ ಹಕ್ಕಿ ನಿನ್ನ ತಲೆಯ ಮೇಲೆ ಹಾರಾಡುವುದನ್ನು ನೀನು ತಡೆಯಲಾರೆ. ಆದರೆ ಅದು ನಿನ್ನ ತಲೆಕೂದಲಲ್ಲಿ ಗೂಡು ಕಟ್ಟುವುದನ್ನು ಖಂಡಿತ ತಡೆಯಬಹುದು - ೦೬:೨೧, ೧೫ ಫೆಬ್ರುವರಿ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ದೊಡ್ಡವರಿಗೆ ದೃಢವಾದ ಮನಸ್ಸಿರುತ್ತದೆ. ಅಲ್ಪರಿಗೆ ಅನೇಕ ಅಪೇಕ್ಷೆಗಳಿರುತ್ತವೆ. - ೦೪:೫೩, ೨೭ ಮಾರ್ಚ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.