ವಿಷಯಕ್ಕೆ ಹೋಗು

ಗೌರೀಶ ಕಾಯ್ಕಿಣಿ

ವಿಕಿಕೋಟ್ದಿಂದ
  • ಒಂದು ಸನ್ನೆ, ಒಂದು ನೋಟ, ಒಂದು ಮಾತು, ಒಂದು ಊಹೆ ಸಾಕು ಸಂಶಯದ ಹುಟ್ಟಿಗೆ.೧೭ ಏಪ್ರಿಲ್ ೨೦೧೮ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸಾಮಾಜಿಕ ಜೀವನ ಇಲ್ಲದ ವ್ಯಕ್ತಿತ್ವ ನಗಣ್ಯ.

-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೨೪ ಅಗಸ್ಟ್ ೨೦೨೪ (UTC)