ವಿಷಯಕ್ಕೆ ಹೋಗು

ಗುರುನಾನಕ್

ವಿಕಿಕೋಟ್ದಿಂದ
  • ಸಹನೆಗಿಂತಲೂ ದೊಡ್ಡ ತಪಸ್ಸು ಬೇರೊಂದಿಲ್ಲ.
    - ೧೧:೦೬, ೨೬ ಜೂನ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸತ್ಯ ಒಳ್ಳೆಯದು,ಸತ್ಯ ಜೀವನ ಅದಕ್ಕಿಂತ ಒಳ್ಳೆಯದು.
  • ತನ್ನ ಮೇಲೆ ನಂಬಿಕೆ ಇಲ್ಲದವನು ದೇವರಲ್ಲಿ ಎಂದಿಗೂ ನಂಬಿಕೆ ಇಡಲಾರ.
  • ದೇವರು ಒಬ್ಬನೇ, ಅವನ ಹೆಸರು ನಿಜ. ಸೃಜನಶೀಲ ಅವರ ವ್ಯಕ್ತಿತ್ವ ಮತ್ತು ಅಮರ ಅವರ ರೂಪ. ಅವನು ಭಯವಿಲ್ಲದವನು, ದ್ವೇಷವಿಲ್ಲದವನು, ಹುಟ್ಟಿಲ್ಲದವನು ಮತ್ತು ಸ್ವಯಂ ಪ್ರಕಾಶಿತನು. ಗುರುವಿನ ಕೃಪೆಯಿಂದ ಅವನು ಪ್ರಾಪ್ತನಾಗುತ್ತಾನೆ.