ಗಳಗನಾಥ
ಗೋಚರ
- ಅಸತ್ಯಕ್ಕೆ ಅನಂತ ರೂಪಗಳಿವೆ, ಆದರೆ ಸತ್ಯಕ್ಕೆ ಇರುವುದು ಒಂದೇ ರೂಪ.
- - ೦೫:೧೩, ೩ ಸೆಪ್ಟೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಜಗತ್ತಿನಲ್ಲಿ ಹೇಳುವವರಿಗಿಂತ, ಹೇಳಿದಂತೆ ನಡೆಯುವವರ ಯೋಗ್ಯತೆ ಹೆಚ್ಚಿನದು.
- - ೧೮:೨೮, ೨೮ ಅಕ್ಟೋಬರ್ ೨೦೧೭ (UTC)-ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.