ಗಯಟೆ

ವಿಕಿಕೋಟ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
  • ಪ್ರತಿದಿನ ಪ್ರತಿಯೊಬ್ಬರೂ ಸ್ವಲ್ಪ ಸಂಗೀತ ಕೇಳಬೇಕು, ಒಳ್ಳೆಯ ಕಾವ್ಯ ಓದಬೇಕು, ಉತ್ತಮ ಚಿತ್ರ ನೋಡಬೇಕು, ಸಾಧ್ಯವಾದರೆ ಕೆಲವಾದರೂ ಒಳ್ಳೆಯ ಮಾತನ್ನಾಡಬೇಕು.
    - ೦೩:೩೭, ೨ ಮೇ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಾವು ಏನನ್ನು ಪ್ರೀತಿಸುತ್ತೇವೆಯೋ ಅದರಿಂದಲೇ ರೂಪುಗೊಳ್ಳುತ್ತೇವೆ.
    - ೦೭:೨೧, ೩೧ ಜುಲೈ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
"https://kn.wikiquote.org/w/index.php?title=ಗಯಟೆ&oldid=8977" ಇಂದ ಪಡೆಯಲ್ಪಟ್ಟಿದೆ