ಕೆ.ವಿ. ತಿರುಮಲೇಶ್‌

ವಿಕಿಕೋಟ್ದಿಂದ
  • ಎಲ್ಲಾ ಹೇಳಿ, ಬಹು ದಾರುಣವಾದ ವಿಷಯವನ್ನು ಹೇಳದೆ ಇದ್ದರೆ ಅದು ಸತ್ಯವನ್ನು ಹತ್ತಿಕ್ಕಿದಂತಾಗುತ್ತದೆ.- - ೦೪:೧೩, ೨ ಸೆಪ್ಟೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಾವು ನಿಂತ ನೀರಾಗಬಾರದು. ಅದೇ ರೀತಿ ಬೇರು, ಬುಡವಿಲ್ಲದ ಅತಂತ್ರರೂ ಆಗಬಾರದು. - ೦೭:೩೮, ೭ ಜುಲೈ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.