ವಿಷಯಕ್ಕೆ ಹೋಗು

ಕಾಲಿನ್‌ ಪೊವೆಲ್‌

ವಿಕಿಕೋಟ್ದಿಂದ
  • ಕನಸು ಜಾದೂವಿನಂತೆ ನನಸಾಗಿ ಬಿಡುವುದಿಲ್ಲ. ಪರಿಶ್ರಮ, ಬದ್ಧತೆ, ಬೆವರು ಎಲ್ಲವನ್ನೂ ಅದು ಬೇಡುತ್ತದೆ. - ೧೦:೧೫, ೧೯ ಆಗಸ್ಟ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.