ಕಾರ್ಲ್ ಕ್ರಾಸ್

ವಿಕಿಕೋಟ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
  • ಭ್ರಷ್ಟಾಚಾರವು ವೇಶ್ಯಾವಾಟಿಕೆಗಿಂತ ಹೀನ ಕೃತ್ಯ. ವೇಶ್ಯಾವೃತ್ತಿಯಿಂದ ವ್ಯಕ್ತಿಯ ನೈತಿಕತೆ ಹಾಳಾದರೆ, ಭ್ರಷ್ಟಾಚಾರದಿಂದ ಇಡೀ ದೇಶದ ನೈತಿಕ ಪ್ರಜ್ಞೆ ನಾಶವಾಗುತ್ತದೆ. - ೦೪:೪೨, ೧೮ ಮೇ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.