ವಿಷಯಕ್ಕೆ ಹೋಗು

ಕನ್‌ಫ್ಯೂಷಿಯಸ್‌

ವಿಕಿಕೋಟ್ದಿಂದ
  • ಜಾಗರೂಕತೆಯಿಂದ ಇರುವವನು ತಪ್ಪು ಮಾಡುವುದು ಅತಿ ವಿರಳ. - ೧೨:೦೫, ೪ ಜೂನ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಜೀವನದಲ್ಲಿ ಭವಿಷ್ಯದ ಬಗ್ಗೆ ಯೋಚಿಸದವನಿಗೆ ಸಮಸ್ಯೆಗಳು ಬಾಗಿಲ ಬಳಿ ಬಂದು ಕಾಡುತ್ತವೆ. - ೦೮:೫೮, ೧೬ ಜೂನ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಜೀವನದಲ್ಲಿ ಭವಿಷ್ಯವನ್ನು ಕುರಿತು ಯೋಚಿಸದವನಿಗೆ ಸಮಸ್ಯೆಗಳು ಬಾಗಿಲ ಬಳಿಗೇ ಬಂದು ಕಾಡುತ್ತವೆ. - ೦೪:೨೪, ೧೩ ಆಗಸ್ಟ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಅತ್ಯಂತ ಪ್ರಜ್ಞಾವಂತರು ಮತ್ತು ಕಡು ಮೂರ್ಖ ಮನುಷ್ಯರು ಮಾತ್ರ ಜೀವನದಲ್ಲಿ ಎಂದೂ ಬದಲಾಗುವುದಿಲ್ಲ. - ೦೬:೧೦, ೮ ಜೂನ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಚಿಂತನೆ ಇಲ್ಲದ ಕಲಿಕೆ ವ್ಯರ್ಥ ಶ್ರಮ. - ೦೭:೦೩, ೧೩ ಜೂನ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಉತ್ತಮನಾದವನು ಕಡಿಮೆ ಮಾತನಾಡುತ್ತಾನೆ; ಮಾತಿಗಿಂತ ಹೆಚ್ಚಾಗಿ ಕೆಲಸ ಮಾಡುತ್ತಾನೆ. - ೧೨:೧೫, ೨೦ ಆಗಸ್ಟ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ದೊಡ್ಡ ಮನುಷ್ಯ ತನ್ನನ್ನು ತಾನೇ ನಿಂದಿಸಿಕೊಂಡರೆ, ಸಾಮಾನ್ಯ ಮನುಷ್ಯ ಪರರನ್ನು ನಿಂದಿಸುತ್ತಾನೆ. - ೦೮:೨೫, ೨೫ ನವೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಅನುಭವ ಹೆಚ್ಚಿದಂತೆ ಜಗತ್ತು ನಿಮ್ಮೆದುರು ತೆರೆದುಕೊಳ್ಳುತ್ತಾ ಹೋಗುತ್ತದೆ.kannadahanigalu.com
  • ಅನುಭವ ಹೆಚ್ಚಿದಂತೆ ಜಗತ್ತು ನಿಮ್ಮೆದುರು ತೆರೆದುಕೊಳ್ಳುತ್ತಾ ಹೋಗುತ್ತದೆ.- ೦೫:೫೯, ೨೭ ಏಪ್ರಿಲ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.