ಎ.ಪಿ.ಜೆ. ಅಬ್ದುಲ್‌ ಕಲಾಂ

ವಿಕಿಕೋಟ್ದಿಂದ
Jump to navigation Jump to search
 • ಯಾವುದೇ ಕಾರ್ಯ ಪೂರ್ಣಗೊಳ್ಳಬೇಕಾದರೆ ಗುರಿಯೆಡೆಗೆ ತದೇಕ ಗಮನವಿರಬೇಕು. - ೧೭:೩೭, ೧೨ ಮಾರ್ಚ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಯಾರನ್ನಾದರೂ ಸೋಲಿಸುವುದು ಅತ್ಯಂತ ಸುಲಭ, ಆದರೆ ಯಾರ ಮನಸ್ಸನ್ನಾದರೂ ಗೆಲ್ಲುವುದು ಅತ್ಯಂತ ಕಷ್ಟ. - ೧೩:೦೧, ೧೧ ಡಿಸೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಶ್ರೇಷ್ಠತೆಯು ನಿರಂತರವಾದ ಪ್ರಕ್ರಿಯೆಯೇ ಹೊರತು ಆಕಸ್ಮಿಕವಲ್ಲ. - ೧೭:೨೫, ೪ ಆಗಸ್ಟ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ನಮ್ಮ ಸಮಸ್ಯೆಗಳು ನಮ್ಮನ್ನು ಮಣಿಸಲು ನಾವೆಂದಿಗೂ ಅವಕಾಶ ನೀಡಬಾರದು. - ೧೮:೦೨, ೧೨ ಆಗಸ್ಟ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಗೆಲ್ಲಲೇಬೇಕೆಂಬ ದೃಢಸಂಕಲ್ಪ ನನ್ನಲ್ಲಿದ್ದಾಗ ಸೋಲುಗಳು ಎಂದಿಗೂ ನನ್ನ ದಾರಿಗೆ ಅಡ್ಡಿ ಆಗಲಾರವು. - ೦೯:೨೧, ೨೨ ಜನವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಕಾಲದ ಮರಳಿನಲ್ಲಿ ಹೆಜ್ಜೆಗುರುತುಗಳನ್ನು ಬಿಡು, ಕಾಲನ್ನೆಳೆಯುತ್ತಾ ನಡೆಯಬೇಡ. - ೦೬:೪೬, ೨೯ ಆಗಸ್ಟ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.