ವಿಷಯಕ್ಕೆ ಹೋಗು

ಎಸ್‌.ಎಲ್‌. ಭೈರಪ್ಪ

ವಿಕಿಕೋಟ್ದಿಂದ

ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ( S. L. Bhyrappa) ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರಾಗಿದ್ದಾರೆ.

  • ನಾನೊಬ್ಬ ಸಾಹಿತಿಯಾಗಿ ನನಗೆ ಸಿಕ್ಕಿರುವ ಈ ಬೌದ್ಧಿಕ ಸ್ವಾತಂತ್ರ್ಯ ಈ 1950 ರ ಸಂವಿಧಾನದಿಂದ ದೊರೆತ್ತಿದ್ದಲ್ಲ. ಐದು ಸಾವಿರ ವರ್ಷದ ಇತಿಹಾಸದ ಈ ಸಂಸ್ಕೃತಿ ಅವಕಾಶ ಮಾಡಿಕೊಟ್ಟದ್ದು.pepperedlifee.wordpress.com
  • ಸತ್ಯಕ್ಕೆ ಪರ, ವಿರೋಧ ಎಂಬ ಎರಡು ಮುಖಗಳು ಮಾತ್ರವಲ್ಲ, ಇನ್ನೂ ಹಲವು ಮುಖಗಳಿರುತ್ತವೆ.