ವಿಷಯಕ್ಕೆ ಹೋಗು

ಎಮರ್‌ಸನ್‌

ವಿಕಿಕೋಟ್ದಿಂದ
  • ಒಳ್ಳೆಯ ನಡತೆಗೆ ಇತರರ ಒಳ್ಳೆಯ ನಡತೆಯ ಊರುಗೋಲು ಬೇಕು.
  • ಜೀವನ ಭಾರವನ್ನು ಹಗುರ ಮಾಡುವ ಯೋಗವೇ ಸಂಸ್ಕೃತಿ. - ೦೭:೧೨, ೩೧ ಆಗಸ್ಟ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.