ವಿಷಯಕ್ಕೆ ಹೋಗು

ಎಡ್ಮಂಡ್ ಬರ್ಕ್

ವಿಕಿಕೋಟ್ದಿಂದ
  • ಅಧಿಕಾರ ಜನರನ್ನು ಭ್ರಷ್ಟರನ್ನಾಗಿಸುತ್ತದೆ. ಪೂರ್ಣ ಅಧಿಕಾರ ಪೂರ್ಣ ಭ್ರಷ್ಟರನ್ನಾಗಿಸುತ್ತದೆ. - ೦೫:೪೪, ೧೯ ಫೆಬ್ರುವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಚಿಂತಿಸದೆ ಓದುವುದು ಜೀರ್ಣಿಸಿಕೊಳ್ಳದೆ ತಿಂದಂತೆ. - ೧೪:೧೭, ೮ ಆಗಸ್ಟ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮಾನವನ ಮನಸ್ಸಿನಲ್ಲಿ ನಾವು ಕಂಡುಕೊಳ್ಳುವ ಮೊದಲ ಮತ್ತು ಸರಳವಾದ ಭಾವನೆ ಎಂದರೆ ಕುತೂಹಲ.
  • ಜನರು ತಮ್ಮ ಸ್ವಾತಂತ್ರ್ಯವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಆದರೆ ಕೆಲವು ಭ್ರಮೆಗೆ ಒಳಗಾಗುತ್ತಾರೆ.
  • ನಮ್ಮ ತಾಳ್ಮೆ ನಮ್ಮ ಶಕ್ತಿಗಿಂತ ಹೆಚ್ಚಿನದನ್ನು ಸಾಧಿಸುತ್ತದೆ.
  • ನೀವು ಎಂದಿಗೂ ಭೂತಕಾಲದಿಂದ ಭವಿಷ್ಯವನ್ನು ಯೋಜಿಸಲು ಸಾಧ್ಯವಿಲ್ಲ.