ವಿಷಯಕ್ಕೆ ಹೋಗು

ಆಲ್ಬರ್ಟ್‌ ಕಾಮು

ವಿಕಿಕೋಟ್ದಿಂದ
Camus (1957)
  • ಮನುಷ್ಯರ ನಡುವೆ ಸೌಹಾರ್ದ ಒಳ್ಳೆಯದು. ಇಲ್ಲದಿದ್ದರೆ ಜೀವಕ್ಕೆ ನೆಮ್ಮದಿ ಎಲ್ಲಿದೆ? - ೦೮:೪೧, ೧೫ ಸೆಪ್ಟೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಜೀವನ ಎಂಬುದು ನಿಮ್ಮ ಎಲ್ಲಾ ಆಯ್ಕೆಗಳ ಒಟ್ಟು ರೂಪ. - ೧೨:೦೪, ೯ ಮೇ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸ್ವಾತಂತ್ರ್ಯ ಎಂದರೆ ಉತ್ತಮನಾಗಲು ಒಂದು ಅವಕಾಶ ಎಂದು ಅರ್ಥ. - ೦೮:೫೫, ೫ ನವೆಂಬರ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.