ವಿಷಯಕ್ಕೆ ಹೋಗು

ಆಚಾರ್ಯ ಸೋಮದೇವಸೂರಿ

ವಿಕಿಕೋಟ್ದಿಂದ
  • ನೀತಿಯಿಲ್ಲದವನ ಹಿರಿಮೆಯು ನಂದುತ್ತಿರುವ ದೀಪದಂತೆ. - ೦೬:೦೫, ೪ ಸೆಪ್ಟೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಆತ್ಮ, ಮನಸ್ಸು, ವಾಯು ಎಂಬ ತತ್ವಗಳ ಸಮಾನವಾದ ಸೇರುವಿಕೆಯೇ ಲಕ್ಷಣವಾಗಿ ಉಳ್ಳ ಅಧ್ಯಾತ್ಮ ಜ್ಞಾನವು ಯೋಗವೆನಿಸುತ್ತದೆ. - ೦೪:೫೮, ೧ ಅಕ್ಟೋಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.